ಆನೆಗುಡ್ಡೆ- ಆನೆಗುಡ್ಡೆ ವಿನಾಯಕ ದೇವಸ್ಥಾನ ಕದ್ರಿ- ಶ್ರೀ ಮಂಜುನಾಥಸ್ವಾಮಿ ದೇವಾಲಯ ಧರ್ಮಸ್ಥಳ- ಶ್ರೀ ಮಂಜುನಾಥಸ್ವಾಮಿ ದೇವಾಲಯ ಉಡುಪಿ-ಶ್ರೀ ಕೃಷ್ಣ ಮಂದಿರ ಕೊಲ್ಲೂರು-ಶ್ರೀ ಮೂಕಾಂಬಿಕಾ ದೇವಾಲಯ ಇಡಗುಂಜಿ-ಶ್ರೀ ವಿನಾಯಕ ದೇವಾಲಯ ಎಡೆಯೂರ-ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ ತಲಕಾಡು -ಶ್ರೀ ಪಂಚಲಿಂಗೇಶ್ವರ ದೇವಾಲಯ ಮೈಸೂರು-ಶ್ರೀ ಚಾಮುಂಡೇಶ್ವರಿ ದೇವಾಲಯ ನಂಜನಗೂಡು-ಶ್ರೀ ನಂಜುಂಡೇಶ್ವರ ದೇವಸ್ಥಾನ ಮೇಲುಕೋಟೆ-ಶ್ರೀ ಚೆಲುವರಾಯಸ್ವಾಮಿ ದೇವಾಲಯ ಗೋಕರ್ಣ-ಶ್ರೀ ಶಿವ ದೇವಾಲಯ ಕೂಡಲ ಸಂಗಮ-ಶ್ರೀ ಸಂಗಮನಾಥ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ತಲಕಾವೇರಿ-ಶ್ರೀ ಕೊಡವರ ಕುಲದೇವತೆಯಾದ ಕಾವೇರಿ ಶೃಂಗೇರಿ-ಶ್ರೀ ಶಾರದಾಂಬಾ ದೇವಾಲಯ ಬನಶಂಕರಿ-ಶ್ರೀ ಬನಶಂಕರಿ ದೇವಾಲಯ ಮಹಾಕೂಟ-ಶ್ರೀ ಮಹಾಕೂಟೆಶ್ವರ ದೇವಾಲಯ ಚಿಂತಾಮಣಿ - ಶ್ರೀ ಮುರುಗಾಮಲ್ಲ ಮುಕ್ತೀಶ್ವರ ಸ್ವಾಮಿ ದೇವಾಲಯ ಶ್ರವಣಬೆಳಗೊಳ - ಶ್ರೀ ಗೊಮ್ಮಟೇಶ್ವರ ದೇವಾಲಯ ಆದಿಚುಂಚನಗಿರಿ - ಶ್ರೀ ಗಂಗಾಧರೇಶ್ವರಸ್ವಾಮಿ ದೇವಾಲಯ ಕುದ್ರೋಳಿ - ಶ್ರೀ ಗೋಕರ್ಣನಾಥ ದೇವಾಲಯ ಮಲೆಮಹದೇಶ್ವರ - ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಾಲಯ ಗೊರವನಹಳ್ಳಿ-ಶ್ರೀ ಲಕ್ಷ್ಮಿ ದೇವಾಲಯ ಸುತ್ತೂರು -ಶ್ರೀ ಶಿವರಾತ್ರೇಶ್ವರ ದೇವಾಲಯ ಮೇಲುಕೋಟೆ-ಶ್ರೀ ಮೇಲುಕೋಟೆಶ್ವರ ದೇವಾಲಯ ಗುರುಗುಂಟಾ-ಶ್ರೀ ಅಮರೇಶ್ವರ ದೇವಾಲಯ ಇಟಗಿ-ಶ್ರೀ ಭಿಮಾಂಬಿಕೆ ದೇವಾಲಯ ಕನಕಗಿರಿ-ಶ್ರೀ ಕನಕಾಚಲ‍ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಧೂಳಖೇಡ-ಶ್ರೀ ಶಂಕರಲಿಂಗ ದೇವಾಲಯ ಶಿವಣಗಿ-ಶ್ರೀ ಹಾಲುಮರಡಿಸಿದ್ದೇಶ್ವರ ದೇವಾಲಯ ಸುಕ್ಷತ್ರ ಐತಿಹಾಸಿಕ ದೇವಾಲಯ ಶಿವಣಗಿ ತಾಲೂಕ ಜಿಲ್ಲಾ ವಿಜಯಪುರ ಹನೂರು - ಶ್ರೀ ಮಲೆ ಮಹದೇಶ್ವರ ಬೆಟ್ಟ == ಚಿತ್ರ ಗ್ಯಾಲರಿ == ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳು